
ಓಂ ಶ್ರೀ ಶರೀಫ ಶಿವಯೋಗಿನೇ ನಮಃ
ಸಂಕ್ಷಿಪ್ತ ಜೀವನ ಚರಿತ್ರೆ
ಶ್ರೀ ಸದ್ಗುರು ಹುಲಗುರ ಖಾದರಲಿಂಗರ ಕೃಪಾಶ್ರೀ೯ವಾದದಿಂದ ಜನಿಸಿದರು
ಜನ್ಮನಾಮ (ಶರೀಫ)
ಹೆಸರು :-ಜ್ಞಾನಸೂರ್ಯ, ಶ್ರೀ ಶರೀಫ್ ಶಿವಯೋಗಿ
ಸಾ|| ಶಿಶುವಿನಹಾಳ, ತಾ|| ಶಿಗ್ಗಾ೦ವ, ಜಿ|| ಹಾವೇರಿ
ದೇಹ ತೊಟ್ಟಿದ್ದು :- (3-7-1819)
ದೇಹ ಬಿಟ್ಟಿದ್ದು :- (3-7-1889)
ತಂದೆ :- ಇಮಾಮಸಾಹೇಬರು
ತಾಯಿ :- ಹಜ್ಜೂಮಾ
ಶ್ರೀಗಳ ಹೆಂಡತಿ :- ಪಾತಿಮಾ ಇವರ ತವರು ಮನೆ, ತಾ|| ಕುಂದಗೋಳ ಜಿ|| ಧಾರವಾಡ
ಇವರ ಮಗಳು :- ಲತ್ತೂಮಾ ಇವರು 7ವರ್ಷದ ಕಾಲಾಂತರದಲಿ ತಿರಿದಳು
ಇವರ ಗುರುಗಳು:-ಶ್ರೀ ಸದ್ಗುರು ಶಿವಯೋಗಿ ಗೋವಿಂದ ಭಟ್ಟರು ಇವರ ಗ್ರಾಮ ಕಳಸ ತಾ||ಕುಂದಗೋ ಜಿ||ಧಾರವಾಡ)
ಶ್ರೀ ಶರೀಫರ ಸಹಪಾಟಿ ಶ್ರೀ ಶಿವಯೋಗಿ ಗೋವಿಂದ ಭಟ್ಟರ ಶಿಷ್ಯರಾದ ಶ್ರೀ ಸಂಗಮೇಶ್ವರ ಶಿವಯೋಗಿಗಳು- (ಕಲ್ಮಠ)
ಗುಡಗೇರಿ ತಾ||ಕುಂದಗೋಳ ಜಿ|| ಧಾರವಾಡ
ಶ್ರೀ ಗುರುವಿನ ಭೋದವಾದ ಸ್ಥಳ ಗುಡಗೇರಿ (ಗುಡಿಪುರ) ಕಲ್ಮಠ
ಗುಡಗೇರಿ ತಾ|| ಕುಂದಗೋಳ ಜಿ || ಧಾರವಾಡ ಶ್ರೀ ಶರೀಫ್ ಶಿವಯೋಗಿ ಹಾಗು ಗುರುಗೋವಿಂದ ಶಿವಯೋಗಿಗಳ ವಂಶ ಪರಂಪರೆ ಚಪ್ಪನ್ನಾರು ದೇಶದ ಸದ್ಬಕ್ತರು ಜಾತಿ ಸೂತಕವೆಂಬ ಮಾತಿಲ್ಲ ಸುಜ್ಞಾನ ಮಾರ್ಗದಿ ಜಾತಿ ಕರ್ಮಾದಿಗಳು ಮೊದಲಿಲ್ಲ.
ಶ್ರೀ ಸದ್ಗುರು ಶಿಶುನಾಳ ಶರೀಫ ಶಿವಯೋಗಿ
ಹಾಗು ಶ್ರೀ ಸದ್ಗುರು ಗುರು ಗೋವಿಂದ ಶಿವಯೋಗಿಗಳು

Upcoming Events
13
JULY
Community
Day
9:00 AM -
3:00 PM
57 E 4th St, New York
20
JULY
Easter Warn
Up Sermon
9:00 AM -
3:00 PM
57 E 4th St, New York
02
AUG
The Light
Project
9:00 AM -
3:00 PM
57 E 4th St, New York